ಪ್ರೇಮಿಗಳ ಸವಾಲ್, ವಿ.ಸೋಮಶೇಖರ್ ನಿರ್ದೇಶನ ಮತ್ತು ಫಿಲ್ಮ್ ಕೋ. ನಿರ್ಮಾಪಣ ಮಾಡಿರುವ ೧೯೮೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್,ರವಿಚಂದ್ರನ್ ಮತ್ತು ಅರ್ಚನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಪ್ರಭಾಕರ್, ರವಿಚಂದ್ರನ್ ನಾಯಕಿ(ಯರು) = ಅರ್ಚನ ಪೋಷಕ ನಟರು = ವಜ್ರಮುನಿ == ಉಲ್ಲೇಖಗಳು ==